ವಿಶೇಷ ದಿನಗಳು (Special Festival Days)
|
ರಂಗ ಪೂಜೆ Ranga Pooje
|
6.30 P.M.
|
ಅಗಲ್ಪಾಡಿ ಪಡಿಪ್ಪುರೆಯ ಭೂತ ಕೋಲದ ಪ್ರಯುಕ್ತ, ಉಬರಂಗಳ ಐವರ ಭೂತಸ್ಥಾನದಿಂದ ಶ್ರೀ ಸನ್ನಿಧಿಗೆ ವಿಷ್ಣುಮೂರ್ತಿ ಭೂತದ ಶ್ರೀ ಭಂಡಾರ – ವಾದ್ಯಘೋಷಗಳೊಂದಿಗೆ – ಆಗಮನ
|
On account of Bhootha Kola at Agalpady padippure:Arrival of Sri Vishnumoorthy Bhootha Bhandara to the temple (with ceremonial musical & drum accompaniments)
|
7.30 P.M.
|
ರಂಗ ಪೂಜೆ
|
Ranga Pooja
|
8.00 P.M.
|
ಅಗಲ್ಪಾಡಿ ಪಡಿಪ್ಪುರೆಗೆ ಭಂಡಾರ ನಿರ್ಗಮನ
|
Shri Bhandara leaves to Agalpady padippure
|
ಮಹಾಶಿವರಾತ್ರಿ Mahashivarathri
|
5.30 A.M.
|
ನೇರಪ್ಪಾಡಿ ತ್ರಿವೇಣಿ ಸಂಗಮದಿಂದ – ಕಾಲ್ನಡಿಗೆಯಲ್ಲಿ, ವಾದ್ಯಘೋಷಗಳೊಂದಿಗೆ – ತೀರ್ಥ ಜಲ ತರುವುದು.
|
Bringing of Holy Teerthajal from Nerappadi Triveni Sangam (by foot, with ceremonial musical & drum accompaniments)
|
8.30 A.M.
|
ತಂತ್ರಿವರ್ಯರಿಂದ ನವಕ ಕಲಶಾಭಿಷೇಕ
|
Navaka Kalashabhisheka by Shri Tantri
|
12.30 P.M.
|
ಮಹಾಪೂಜೆ
ಬಲಿವಾಡು ಕೂಟದೊಂದಿಗೆ – ಅನ್ನಸಂತರ್ಪಣೆ
|
Maha Pooja,
Prasada Distribution &
Anna Santharpane (with Balivaadu Koota)
|
7.30 P.M.
|
ಶ್ರೀ ಮಹಾದೇವರಿಗೆ ಏಕಾದಶ ರುದ್ರಾಭಿಷೇಕ
|
Ekadasha Rudrabhisheka (Shri Mahadeva)
|
9.30 P.M.
|
ಮಹಾಪೂಜೆ
ಪ್ರಸಾದ ವಿತರಣೆ
|
Maha Pooja,
Prasada Distribution
|
ವಿಷು Vishu
|
From 6.00 A.M.
|
ವಿಷು ಕಣಿ ದರ್ಶನ
|
Vishu ‘Kani’ darshan
|
8.00 A.M.
|
ವಿಷು ಕಾಣಿಕೆ ಸಹಿತ –ಮಹಾಪೂಜೆ
|
Maha Pooja (with Vishu Kaanike offering)
|
ಪ್ರತಿಷ್ಠಾ ದಿನ, ವಾರ್ಷಿಕೋತ್ಸವ, ಪತ್ತನಾಜೆ Prathista Day, Annual Day, Pathanaje
|
From
8.00 A.M.
|
ನವಕ ಕಲಶಾಭಿಷೇಕ
|
Navaka Kalashabhisheka by Shri Tantri
|
12.30 P.M.
|
ಮಹಾಪೂಜೆ
ಅನ್ನಸಂತರ್ಪಣೆ
|
Maha Pooja,
Prasada Distribution &
Anna Santharpane
|
7.30 P.M.
|
ಮಹಾ ಕಾರ್ತಿಕ ಪೂಜೆ
|
Maha Karthika Pooja
|
ಶ್ರಾವಣ ಶನಿವಾರಗಳು Shravana Saturdays
|
12.30 P.M.
|
ವಿಶೇಷ ನೈವ್ಯೇದ್ಯಗಳೊಂದಿಗೆ – ಮಹಾಪೂಜೆ,
ಬಲಿವಾಡು ಕೂಟದೊಂದಿಗೆ – ಅನ್ನಸಂತರ್ಪಣೆ
|
Maha Pooja (with special Naivedyams),
Prasada Distribution &
Anna Santharpane (with Balivaadu Koota)
|
ಚೌತಿ Ganesh Chathurthi
|
8.00 A.M.
|
ಗಣ ಹೋಮ
|
Gana Homa
|
12.30 P.M.
|
ಮಹಾಪೂಜೆ
|
Maha Pooja
|
ನವರಾತ್ರಿ Navarathri
|
7.30 P.M. ಕಡೇ ದಿನ
Last Day
|
ಶ್ರೀ ಪಾವರ್ತಿ ದೇವಿಗೆ – ವಿಶೇಷ ನವರಾತ್ರಿ ಪೂಜೆ
|
Special Navarathri Pooja
(Shri Parvathi Devi)
|
ಸುಬ್ರಹ್ಮಣ್ಯ ಷಷ್ಠಿ Subrahmanya Shasti
|
11.30 A.M.
|
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ
ವಿಶೇಷ ನೈವ್ಯೇದ್ಯಗಳೊಂದಿಗೆ ಪೂಜೆ
|
‘Ksheerabhisheka’ to Shri Subrahmanya Swamy,
Pooja – with Special Naivedyams
|
12.30 P.M.
|
ಮಹಾಪೂಜೆ
|
Maha Pooja
|
ಉತ್ಸವಕ್ಕೆ ಗೊನೆ ಮುಹೂರ್ತ Goné Muhurtham
|
8.30 A.M.
|
ವಾರ್ಷಿಕ ಪಾಟು ಉತ್ಸವರಾಂಭ ಸೂಚನೆಯಾಗಿ – ಗೊನೆ ಮುಹೂರ್ತ
|
‘Goné’ Muhurtham – marking the onset of Paatu Utsav
|