ಪಾಟು ಉತ್ಸವ Pātu Festival
|
ಮೊದಲ ದಿನ First Day
|
7.00 A.M.
|
ಗಣಹೋಮ
|
Gana Homa
|
8.00 A.M.
|
ಪ್ರಾರ್ಥನೆ
|
Prayer
|
8.30 A.M.
12.30 P.M.
9.00 P.M
|
ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ
|
Mahā Pooja, Pātu Utsav, Prasāda Distribution
|
6.00 P.M.
|
ದೀಪಾರಾಧನೆ
|
Deepārādhane
|
From 6.30 P.M
|
ಕಾಟುನೂಜಿ ಮೂಲಸ್ಥಾನದಿಂದ ವಿಶೇಷ ‘ಉಲ್ಪೆ’ ಹೊರಟು ದೇವಸ್ಥಾನಕ್ಕೆ ಬರುವುದು (ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರೊಡಗೂಡಿ)
|
‘Ulpe’ will be brought to the temple from Kātunooji Moolasthāna (accompanied by Shri Ayyappa Swamy Devotees)
|
From 7.00 P.M
|
ಭಜನೆ
|
Bhajan
|
ಎರಡನೇ ದಿನ Second Day
|
8.30 A.M.
12.30 P.M.
9.00 P.M
|
ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ
|
Mahā Pooja, Pātu Utsav, Prasāda Distribution
|
From 6.30 P.M
|
ದೀಪಾರಾಧನೆ
|
Deepārādhane
|
From 7.00 P.M
|
ಸಾಂಸ್ಕøತಿಕ ಕಾರ್ಯಕ್ರಮಗಳು
|
Cultural Programmes
|
ಮೂರನೇ ದಿನ Third Day
|
8.30 A.M.
12.30 P.M.
|
ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ
|
Mahā Pooja, Pātu Utsav, Prasāda Distribution
|
6.30 P.M
|
ದೀಪಾರಾಧನೆ
|
Deepārādhane
|
7.00 P.M.
|
ಸಾಂಸ್ಕøತಿಕ ಕಾರ್ಯಕ್ರಮಗಳು
|
Cultural Programmes
|
9.00 P.M
|
ಅತ್ತಾಳ ಪೂಜೆ
|
‘Athāla’ Pooja
|
9.15 P.M
|
ಮಹಾಕಾರ್ತಿಕ ಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ
|
Mahā Kārthika Pooja, Pātu Utsav, Prasād Distribution
|
ನಾಲ್ಕನೇ ದಿನ Fourth Day
|
9.00 A.M.
|
ಬೆಳಗ್ಗಿನ ಪೂಜೆ
|
Morning Pooja
|
10.30 A.M.
|
ಕಳೋತ್ಲರಿ ಪೂಜೆ (ಶ್ರೀ ಶಾಸ್ತರ ದೇವರ ಪಾಟು ಮಂಗಲೋತ್ಸವ)
|
Kalothlari Pooja (Mangalothsava of Shri Shasthāra Pātu Utsava)
|
11.00 A.M.
|
ಶ್ರೀ ದೇವರ ನವಕ ಕಲಶಾಭಿಷೇಕ
|
Navaka Kalashābhisheka
|
12.30 P.M.
|
ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
|
Mahā Pooja,Prasāda Distribution &Anna Santharpane
|
6.00 P.M.
|
ತಾಯಂಬಕಂ
|
Thayambakam
|
From
7.30 P.M
|
ಸಾಂಸ್ಕøತಿಕ ಕಾರ್ಯಕ್ರಮಗಳು
|
Cultural Programmes
|
From
9.30 P.M
|
ಮಹಾಪೂಜೆ, ಶ್ರೀ ದೇವರ ಭೂತಬಲಿ ಉತ್ಸವ, ಕಟ್ಟೆ ಪೂಜೆ, ಬೆಡಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ, ಮಂತ್ರಾಕ್ಷತೆ.
|
Mahāpooja, Shri Bhoothabali Utsava, Katte Pooje, Fire Works, Darshana Bali, Battalu Kānike, Prasāda, Manthrākshathe. .Later : Shri Dharma Daiva’s Bhootha Kola, Arasina Hudi Prasāda Distribution.
|